ಮೈಸೂರು ದಸರಾದಲ್ಲಿ 'ಅಪ್ಪು' ನೆನಪು | Puneeth Rajkumar | Mysuru Dasara 2022 | Public TV

2022-09-28 8

ಈ ಬಾರಿಯ ಮೈಸೂರು ದಸರೆಯಲ್ಲಿ ಪ್ರಮುಖ ಆಕರ್ಷಣೆಯೇ ವಿದ್ಯುತ್ ದೀಪಾಲಂಕಾರ. ಅದರಲ್ಲೂ ಈ ಬಾರಿ ದಸರೆಯಲ್ಲೂ ಅಪ್ಪು ನೆನಪು ಕಾಡ್ತಿದೆ. ಮಾನಸ ಗಂಗೋತ್ರಿಯ ರಸ್ತೆಯಲ್ಲಿ ಕರ್ನಾಟಕದ ಭೂಪಟದಲ್ಲಿ ಕನ್ನಡದ ಕಂದನನ್ನು ವಿದ್ಯುತ್ ದೀಪಾಲಂಕಾರದಲ್ಲಿ ಮೂಡಿಸಿದ್ದು ಎಲ್ಲರ ಮನ ಗೆದ್ದಿದೆ. ಅಪ್ಪು ಲೈಟಿಂಗ್ಸ್ ಮುಂದೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದು ಅಪ್ಪು ಅಜರಾಮರ ಎಂದು ಸಾರುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ರೋಹಿತ್ ದೇವರಹಳ್ಳಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

#publictv #mysurudasara2022 #puneethrajkumar